ರಚಿತಾ ಮೊದಲ ತೆಲುಗು ಸಿನಿಮಾ ‘ಸೂಪರ್​ ಮಚ್ಚಿ’

ಈ ಚಿತ್ರದಲ್ಲಿ ಕಲ್ಯಾಣ್​ ದೇವ್​ಗೆ ರಚಿತಾ ರಾಮ್​ ಜೋಡಿ

ಜ.14ರಂದು ಬಿಡುಗಡೆ ಆಗಲಿದೆ ‘ಸೂಪರ್ ಮಚ್ಚಿ’ ಚಿತ್ರ

ಟ್ರೇಲರ್​ ಮೂಲಕ ಕೌತುಕ ಮೂಡಿಸಿದೆ ‘ಸೂಪರ್ ಮಚ್ಚಿ’

ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ರಚಿತಾ ರಾಮ್​