ಕಿರುತೆರೆಯಿಂದ ಸಿನಿಮಾಗೆ ಬಂದ ರಾಧಿಕಾ ಮದನ್

ಟಿವಿ ಇಂಡಸ್ಟ್ರಿಯಿಂದ ಜನಪ್ರಿಯತೆ ಪಡೆದ ರಾಧಿಕಾ

ಹಿಂದಿ ಚಿತ್ರರಂಗದಲ್ಲಿ ನಟಿ ರಾಧಿಕಾ ಮದನ್​ ಬ್ಯುಸಿ

ಸಿನಿಮಾಗೆ ಬಂದ ಬಳಿಕ ಕಿರುತೆರೆ ಬಗ್ಗೆ ನಟಿಯ ಟೀಕೆ

ಧಾರಾವಾಹಿಗಳ ಕೆಲಸದ ರೀತಿ ಸರಿ ಇಲ್ಲ ಎಂದ ನಟಿ

ವಿವಾದಕ್ಕೆ ಕಾರಣ ಆಗಿದೆ ರಾಧಿಕಾ ನೀಡಿದ ಹೇಳಿಕೆ

ರಾಧಿಕಾ ಮದನ್ ಹೇಳಿಕೆಗೆ ಅನೇಕರಿಂದ ಖಂಡಿನೆ

ಟಿವಿ ಲೋಕದ ಸೆಲೆಬ್ರಿಟಿಗಳಿಂದ ರಾಧಿಕಾಗೆ ವಿರೋಧ