ರಾಧಿಕಾ-ಯಶ್ ದಾಂಪತ್ಯಕ್ಕೆ ಐದು ವರ್ಷ

2016ರಲ್ಲಿ ಮದುವೆ ಆಗಿದ್ದ ದಂಪತಿ

ಯಶ್​ ಜತೆಗಿನ ಫೋಟೋ ಹಾಕಿದ ರಾಧಿಕಾ

ಅಭಿಮಾನಿಗಳು ಫುಲ್​ ಖುಷ್​

ಸದಾ ಹೀಗೆ ಸಾಗೋಣ ಎಂದ ರಾಧಿಕಾ