ರಾಧಿಕಾ ಪಂಡಿತ್ ಮನೆ ಎದುರು ಧರಣಿ ಕೂರೋ ಎಚ್ಚರಿಕೆ 

ನಟಿ ಹಂಚಿಕೊಂಡಿರೋ ಫೋಟೋಗೆ ಬಂತು ಕಮೆಂಟ್

ಯಶ್ 19ನೇ ಸಿನಿಮಾ ಬಗ್ಗೆ ಅಪ್ ಡೇಟ್ ಕೇಳಿದ ಅಭಿಮಾನಿಗಳು

ರಾಕಿಂಗ್ ಸ್ಟಾರ್ ಹೊಸ ಸಿನಿಮಾ ಬಗ್ಗೆ ಇಲ್ಲ ಮಾಹಿತಿ

ನಟಿ ಹಂಚಿಕೊಳ್ಳುತ್ತಿರುವ ಫೋಟೋಗೆ ಅಭಿಮಾನಿಗಳ ಕಮೆಂಟ್

ಹೊಸ ಸಿನಿಮಾ ಕುರಿತು ಮಾಹಿತಿ ಕೇಳ್ತಿರೋ ಯಶ್ ಬೆಂಬಲಿಗರು

ಮಾಹಿತಿ ಕೊಡದೇ ಇದ್ದರೆ ಪ್ರತಿಭಟನೆ ಮಾಡೋದಾಗಿ ಹೇಳಿದ್ದಾರೆ