ಬರ್ತ್​ಡೇ ದಿನ ಫ್ಯಾನ್ಸ್​ಗೆ ಆ್ಯಕ್ಟಿವಿಟಿ ಕೊಟ್ಟ ರಾಧಿಕಾ ಪಂಡಿತ್

ಹುಟ್ಟುಹಬ್ಬದ ದಿನ ಮನೆಯಲ್ಲಿರಲ್ಲ ಎಂದಿದ್ದ ರಾಧಿಕಾ

ಪತಿಯ ಜೊತೆ ಟ್ರಿಪ್​ಗೆ ತೆರಳಿರುವ ರಾಧಿಕಾ

ಹೊಸ ಆ್ಯಕ್ಟಿವಿಟಿ ಕೊಟ್ಟ ರಾಧಿಕಾ ಪಂಡಿತ್

ಪ್ರಶ್ನೆ ಕೇಳುವಂತೆ ಅಭಿಮಾನಿಗಳಿಗೆ ಕೋರಿದ ರಾಧಿಕಾ

ಆಸ್ಕ್ ಮಿ ಎನಿಥಿಂಗ್ ಸೆಷನ್ ಪ್ರಾರಂಭಿಸಿದ ಯಶ್ ಪತ್ನಿ

ರಾಧಿಕಾ ನಟನೆಗೆ ಮರಳಬೇಕು ಅನ್ನೋದು ಫ್ಯಾನ್ಸ್ ಕೋರಿಕೆ