ಯಶ್ -ರಾಧಿಕಾ ಪುತ್ರಿ ಆಯ್ರಾಗೆ ಡಿ.2ರಂದು ಹುಟ್ಟುಹಬ್ಬ

‘ರಾಕಿಂಗ್​’ ದಂಪತಿಯ ಮುದ್ದಿನ ಮಗಳು ಆಯ್ರಾ ಯಶ್​

ಆಯ್ರಾ ಯಶ್​ಗೆ 3ನೇ ವರ್ಷದ ಹುಟ್ಟುಹಬ್ಬದ ಸಡಗರ

ಮಗಳ ಜನ್ಮದಿನಕ್ಕೆ ಶುಭಕೋರಿದ ನಟಿ ರಾಧಿಕಾ ಪಂಡಿತ್​

ಸಖತ್​ ವೈರಲ್​ ಆಗುತ್ತವೆ ಆಯ್ರಾ ಯಶ್​ ಫೋಟೋಗಳು

ಮಗಳ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ ರಾಧಿಕಾ ಪಂಡಿತ್​

ಪುತ್ರಿಯ ಫೋಟೋ ಹಂಚಿಕೊಳ್ತಾರೆ ರಾಕಿಂಗ್​ ಸ್ಟಾರ್​ ಯಶ್​