ನಟಿ ರಾಗಿಣಿ ದ್ವಿವೇದಿ ಬ್ಯಾಕ್ ಟು ಸಿನಿಮಾ

ಜೈಲಿಂದ ಹೊರಬಂದ ಬಳಿಕ ಮೊದಲ ಸಿನಿಮಾ ಒಪ್ಪಿಕೊಂಡ  ರಾಗಿಣಿ

ಹೊಸ ಸಿನಿಮಾದ ಬಗ್ಗೆ  ಮಾಹಿತಿಯನ್ನು ಕೂಡ ಹಂಚಿಕೊಂಡಿದ್ದಾರೆ

ಕೃಷ್ಣ ಚೈತನ್ಯ ನಿರ್ದೇಶನ ಮಾಡುತ್ತಿರುವ ಕರ್ವಾ-3 ಸಿನಿಮಾದಲ್ಲಿ ರಾಗಿಣಿ

ಈ ಪಾತ್ರ ಬಹಳ ಚಾಲೆಂಜಿಂಗ್ ಎಂದ ರಾಗಿಣಿ