ಹೊಸ ಅವತಾರದಲ್ಲಿ ತುಪ್ಪದ ಬೆಡಗಿ

ರಾಗಿಣಿ ದ್ವಿವೇದಿ ಸಾಮಾಜಿಕ ಜಾಲತಾಣದಲ್ಲಿ ಸಖತ್​​​​ ಆಕ್ಟೀವ್ ಆಗಿರುವ ನಟಿ

ಇತ್ತೀಚೆಗಷ್ಟೇ ಸೀರೆಯುಟ್ಟು ಬೋಲ್ಡ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಚಂದನ್ ಶೆಟ್ಟಿಯೊಂದಿಗೆ ಹೊಸ ರಾಪ್​​ ಸಾಂಗ್​​​ನಲ್ಲಿ ಬ್ಯೂಸಿಯಾಗಿದ್ದಾರೆ ನಟಿ ರಾಗಿಣಿ

ಸ್ಯಾಂಡಲ್ ವುಡ್ನಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನೇ ಹೊಂದಿರುವ ನಟಿ ರಾಗಿಣಿ

ಸೀರೆಯುಟ್ಟ ಫೋಟೋಗಳನ್ನು ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. 

ಸೀರೆಯ ಜೊತೆಗಿನ ಆಭರಣಗಳು ನಟಿ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ.