Ragini Dwivedi (1)

ತುಪ್ಪದ ಬೆಡಗಿಯ ಹೊಸ ಅವತಾರ ಹೇಗಿದೆ ನೋಡಿ

Ragini Dwivedi (2)

ರಾಗಿಣಿ ದ್ವಿವೇದಿ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ.

Ragini Dwivedi (5)

ಇತ್ತೀಚೆಗಷ್ಟೇ ಹೊಸ ಬೋಲ್ಡ್ ಬ್ಲ್ಯಾಕ್  ಶೇಡ್ ಮೇಕಪ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

Ragini Dwivedi (7)

ಬ್ಲ್ಯಾಕ್ ಶೇಡ್ ಆಭರಣಗಳೊಂದಿಗಿನ ಆಕೆಯ ನೋಟ ಕಣ್ಣು ಕುಕ್ಕುವಂತಿದೆ.

ಇದೀಗಾ ಚಂದನ್ ಶೆಟ್ಟಿಯೊಂದಿಗೆ ಹೊಸ ಹಾಡಿನ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ ನಟಿ ರಾಗಿಣಿ

ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನೇ ಹೊಂದಿರುವ ನಟಿ ರಾಗಿಣಿ

ಪ್ರತೀ ಬಾರಿ ಹಾಟ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ನಟಿ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದು ಹೀಗೆ.