ಮಿರ ಮಿರ ಮಿಂಚಿದ ತುಪ್ಪದ ಬೆಡಗಿ
ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ಕಪ್ಪು ಬಣ್ಣದ ಮಿನುಗುವ ಬಟ್ಟೆಯಲ್ಲಿ ರಾಗಿಣಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ.
ಸೆಲೆಬ್ರೆಟಿ ಫ್ಯಾಶನ್ ಡಿಸೈನರ್ ರುದ್ರಾಕ್ಷಿ ದ್ವಿವೇದಿ ಈ ಬಟ್ಟೆಯನ್ನು ವಿನ್ಯಾಸಗೊಳಿಸಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ರಾಗಿಣಿ, ಹೊಸ ಹೊಸ ಪೋಟೋಸ್ ಹಂಚಿಕೊಳ್ಳುತ್ತಿರುತ್ತಾರೆ.
ತುಪ್ಪದ ಬೆಡಗಿನ ಅಂದ ಚೆಂದ ಕಂಡು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಇದೀಗಾ ಸಾಲು ಸಾಲು ಸಿನಿಮಾಗಳ ಶೂಟಿಂಗ್ನಲ್ಲಿ ಬ್ಯೂಸಿಯಾಗಿರುವ ರಾಗಿಣಿ