ರಾಹುಲ್ ಗಾಂಧಿ ಶನಿವಾರ ಲಡಾಖ್‌ನ ಪ್ಯಾಂಗಾಂಗ್ ಸರೋವರಕ್ಕೆ  ಬೈಕ್‌ ರೈಡ್​​ 

ರಾಹುಲ್ ಗಾಂಧಿ ಬೈಕ್‌ ರೈಡ್

ರಾಹುಲ್​​ ಗಾಂಧಿಯವರ ತಂದೆ ಮಾಜಿ ಪ್ರಧಾನಿ ರಾಜೀವ್​​ ಗಾಂಧಿ ಅವರ ಜಯಂತಿಯನ್ನು ಆ.20ರಂದು ಆಚರಿಸಲಿದ್ದಾರೆ

ರಾಜೀವ್​​ ಗಾಂಧಿ ಜನ್ಮದಿನದ ಪ್ರಯುಕ್ತ ಈ ಪ್ರವಾಸ  

ರಾಹುಲ್ ಗಾಂಧಿಯವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್​​ನಲ್ಲಿ ಬೈಕ್‌ ರೈಡ್​​ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

ಇನ್‌ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡ ರಾಹುಲ್

KTM 390 ಅಡ್ವೆಂಚರ್​ನಲ್ಲಿ ರಾಹುಲ್​​ ಗಾಂಧಿ ಸುತ್ತಾಟ ನಡೆಸಿದ್ದು, ಅವರ ಹಿಂದೆ ಭದ್ರತಾ ಪಡೆ ಮತ್ತು ಕಾಂಗ್ರೆಸ್​ ಪ್ರಮುಖರು

KTM 390 ಅಡ್ವೆಂಚರ್​ನಲ್ಲಿ ರಾಹುಲ್​​ ಸುತ್ತಾಟ

KTM 390 ಅಡ್ವೆಂಚರ್ ರೈಡ್​ ಮಾಡುವ ವೇಳೆ, ಹೆಲ್ಮೆಟ್, ಕೈಗೆ ಗ್ಲಾವ್ಸ್​, ಬೂಟು ಧರಿಸಿಕೊಂಡು ಸ್ಟೈಲ್ಟಿ ಆಗಿ ಕಾಣಿಸುತ್ತಿದ್ದರು.

ಸ್ಟೈಲ್ಆಗಿ ಕಾಣಿಸಿಕೊಂಡ ರಾಹುಲ್

ನಮ್ಮ ತಂದೆ ಪ್ಯಾಂಗಾಂಗ್ ಸರೋವರಕ್ಕೆ ಹೋಗುವ ದಾರಿಯಲ್ಲಿ, ಇದು ವಿಶ್ವದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ ಎಂದು ಇನ್‌ಸ್ಟಾಗ್ರಾಮ್​​ದಲ್ಲಿ ಬರೆದುಕೊಂಡಿದ್ದಾರೆ.

ಅತ್ಯಂತ ಸುಂದರವಾದ ಸ್ಥಳದಲ್ಲಿ ರಾಹುಲ್​​ ರೈಡ್​

ರಾಹುಲ್​​ ಗಾಂಧಿ ಅವರು ಆ.20ರಿಂದ ಆ.25ವರೆಗೆ ಲಡಾಖ್ ಪ್ರವಾಸದಲ್ಲಿರಲಿದ್ದಾರೆ ಎಂದು ಹೇಳಿದ್ದಾರೆ.

ಲಡಾಖ್ ಪ್ರವಾಸದಲ್ಲಿ ರಾಹುಲ್