Rainy day (1)

ಮಳೆಗಾಲಕ್ಕೆ ಆರೋಗ್ಯಕರ  ಆಹಾರಗಳು

monsoon (2)

ಮಳೆಗಾಲ ಬಂತೆಂದರೆ ಸಾಕು, ಗರಿ ಗರಿಯಾದ ತಿಂಡಿಗಳ ಕಡೆ ಹೆಚ್ಚು ಆಕರ್ಷರಾಗುತ್ತೇವೆ.

monsoon (3)

ಆದ್ದರಿಂದ ಮಳೆಗಾಲದಲ್ಲಿ ಸೇವಿಸಬಹುದಾದ ಆರೋಗ್ಯಕರ ಆಹಾರಗಳ ಕುರಿತು ಮಾಹಿತಿ ಇಲ್ಲಿದೆ.

Rainy day (5)

ಬೇಯಿಸಿದ ಜೋಳ: ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಆರೋಗ್ಯಕ್ಕೂ ಒಳ್ಳೆಯದು.

ಇಡ್ಲಿ ಚಾಟ್​​​: ಸಾಮಾನ್ಯವಾಗಿ ಇಡ್ಲಿಯನ್ನು ತಿನ್ನುವುದಕ್ಕಿಂತ ಒಗ್ಗರಣೆ ಹಾಕಿ ಚಾಟ್​​​ ರೂಪದಲ್ಲಿ ಸೇವಿಸಿ.

ಹಣ್ಣಿನ ಸಲಾಡ್​​​: ಮಳೆಗಾಲದಲ್ಲಿ ಬಿಸಿ ಬಿಸಿ ಆಹಾರದ ಹೊರತಾಗಿಯೂ ಆರೋಗ್ಯಕರ ಹಣ್ಣಿನ ಸಲಾಡ್ ಸೇವಿಸಿ.

ಹುರಿದ ಕಡಲೆ: ಗರಿ ಗರಿಯಾಗಿ ರುಚಿಯಾಗಿರುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

ಬೆರ್ರಿ ಹಣ್ಣಿನ ಜೊತೆ ಮೊಸರು: ಉತ್ಕರ್ಷಣ ನಿರೋಧಕಗಳು ಮತ್ತು ಪೌಷ್ಟಿಕಾಂಶಗಳು ಸಮೃದ್ಧವಾಗಿದೆ.