r 1

ಒಣದ್ರಾಕ್ಷಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಂತೆ!

25 SEP 2023

r 2

ಒಣ ದ್ರಾಕ್ಷಿಯನ್ನು ತಿನ್ನಲು ಎಷ್ಟು ರುಚಿಕರವಾಗಿರುತ್ತದೆಯೋ ಅಷ್ಟೇ ಆರೋಗ್ಯಕ್ಕೂ ಒಳ್ಳೆಯದು. 

ಆರೋಗ್ಯಕ್ಕೆ ಒಳ್ಳೆಯದು 

r 3

ಒಣ ದ್ರಾಕ್ಷಿಯ ನೀರಿನಿಂದ ಮೂಳೆಗಳು ಬಲಗೊಳ್ಳುತ್ತವೆ

ಮೂಳೆಗಳಿಗೆ ಬಲ

r 4

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ನೀರನ್ನು ಕುಡಿದರೆ, ಅದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. 

ಜೀರ್ಣಾಂಗ

ಒಣದ್ರಾಕ್ಷಿಯಲ್ಲಿರುವ ಫೈಬರ್ ಮಲಬದ್ಧತೆಯನ್ನು ನಿವಾರಿಸುತ್ತದೆ.

ಮಲಬದ್ಧತೆ

ಒಣದ್ರಾಕ್ಷಿ ಸೇವನೆ ತೂಕ ನಷ್ಟಕ್ಕೆ ಕೂಡ ಸಹಾಯ ಮಾಡುತ್ತದೆ.

ತೂಕ ನಷ್ಟ

ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ

ಗ್ಯಾಸ್ಟ್ರಿಕ್

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗನಿರೋಧಕ ಶಕ್ತಿ

ಒಣದ್ರಾಕ್ಷಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ

ಹೃದಯಕ್ಕೆ ಒಳ್ಳೆಯದು

ಆಂಟಿಆಕ್ಸಿಡೆಂಟ್​ಗಳು ನಿಮ್ಮ ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. 

ಕ್ಯಾನ್ಸರ್ ತಡೆಯುತ್ತದೆ