ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರಾಜ್ ಕುಂದ್ರಾ

ಶಿಲ್ಪಾ ಶೆಟ್ಟಿ ಪತಿಯ ವಿಚಿತ್ರ ಅವತಾರದ ಫೋಟೋಗಳು ವೈರಲ್

ಸ್ಪೈಡರ್​​ಮ್ಯಾನ್ ಲುಕ್​ನಲ್ಲಿ ಕಾಣಿಸಿಕೊಂಡ ರಾಜ್ ಕುಂದ್ರಾ

ರಾಜ್​ ಕುಂದ್ರಾ ಗೆಟಪ್​ಗೆ ಕಾರಣ ಕೇಳಿದ​​ ಫ್ಯಾನ್ಸ್​

ಇತ್ತೀಚೆಗೆ ಪ್ರತಿ ಬಾರಿಯೂ ನೀಲಿ ಅಥವಾ ಕಪ್ಪು ಬಣ್ಣದ ಮುಖವಾಡದೊಂದಿಗೆ ಪ್ರತ್ಯಕ್ಷವಾಗುವ ಉದ್ಯಮಿ

ಛಾಯಾಗ್ರಾಹಕರಿಂದ ತಪ್ಪಿಸಿಕೊಳ್ಳಲು ಈ ಗೆಟಪ್​ಗೆ ಮೊರೆ ಹೋದ ರಾಜ್​​