ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರ ಬಂಧನ ಪ್ರಕರಣ ಸಿನಿಮಾ ಆಗುತ್ತಿದೆ.

ರಾಜ್ ಕುಂದ್ರಾ ಅಶ್ಲೀಲ ಸಿನಿಮಾಗಳ ನಿರ್ಮಾಣ ಮಾಡುತ್ತಾರೆಂಬ ಆರೋಪಗಳಿತ್ತು.

ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧನವೂ ಆಗಿತ್ತು.

ವಿಡಿಯೋ ನಿರ್ಮಿಸಿ ಆಪ್​ಗಳಿಗೆ ಅಪ್​ಲೋಡ್ ಮಾಡುತ್ತಿದ್ದಾರೆಂದು ಆರೋಪಿಸಲಾಗಿತ್ತು.

ಮುಂಬೈನಲ್ಲೇ ಅಶ್ಲೀಲ ವಿಡಿಯೋ ನಿರ್ಮಿಸಿ, ಲಂಡನ್​ನಿಂದ ಅಪ್​ಲೋಡ್ ಮಾಡಲಾಗುತ್ತಿತ್ತು!

ಈ ಪ್ರಕರಣದಲ್ಲಿ 63 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ ರಾಜ್ ಕುಂದ್ರಾ

ಈ ಪ್ರಕರಣವನ್ನು ಈಗ ಸಿನಿಮಾ ಮಾಡಲು ಮುಂದಾಗಿದ್ದಾರೆ ಕುಂದ್ರಾ

ತಾವೇ ಕತೆ ಬರೆದು, ನಿರ್ಮಾಣ ಮಾಡಿ, ನಟನೆಯನ್ನು ಮಾಡಲಿದ್ದಾರೆ.

ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿಯ ಪತಿ, ಜನಪ್ರಿಯ ಉದ್ಯಮಿ