ಏಪ್ರಿಲ್ 2 ರಂದು ಅಜ್ಜಿಯನ್ನು ಕಳೆದುಕೊಂಡರೂ, ಕೊರೊನಾ ರೋಗಿಗಳ ನಡುವೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಈ ನರ್ಸ್ ರಾಖಿ ಜಾನ್

ಈ ಮೊದಲು  ತಾಯಿಯನ್ನು ಕಳೆದುಕೊಂಡ ಇವರಿಗೆ ಅಜ್ಜಿಯೆ ಎಲ್ಲವೂ ಆಗಿದ್ದರಂತೆ

ಅಜ್ಜಿಯೆ ಕೊನೆಯ ಬಾರಿ ನೋಡಲು ಇವರು ಹೋಗಲಿಲ್ಲ. ಈಗ ಇವರು ದೇಶ ಮೆಚ್ಚಿದ ನರ್ಸ್

COVID-19 ದೇಶಾದ್ಯಂತದ ವೈದ್ಯಕೀಯ ಸಿಬ್ಬಂದಿ ಮೇಲೆ ಬಹಳಷ್ಟು ಒತ್ತಡ ಹಾಕಿದೆ

ವೈದ್ಯಕೀಯ ಆರೈಕೆ ಕೆಲಸಗಾರರು ನಿಸ್ವಾರ್ಥವಾಗಿ ಜೀವಗಳ ಉಳಿಸಲು ಕೆಲಸ ಮಾಡುತ್ತಿದ್ದಾರೆ