ರಾಖಿ ಕಟ್ಟುವಾಗ ಈ ತಪ್ಪುಗಳನ್ನು ಮಾಡಬೇಡಿ
27 August 2023
ಇನ್ನೇನು ರಕ್ಷಾಬಂಧನ ಹಬ್ಬ ಸಮೀಪಿಸುತ್ತಿದೆ.
27 August 2023
ನೀವು ನಿಮ್ಮ ಸಹೋದರರಿಗೆ ರಾಖಿ ಕಟ್ಟುವಾಗ ಈ ತಪ್ಪು ಮಾಡಬೇಡಿ ಎಂದು ವಾಸ್ತುತಜ್ಞರು ಎಚ್ಚರಿಸುತ್ತಾರೆ.
27 August 2023
ವಾಸ್ತುತಜ್ಞರ ಪ್ರಕಾರ ಕೃತಕ ಮಣಿಗಳಿಂದ ಕೂಡಿ ಫ್ಯಾನ್ಸಿ ರಾಖಿ ಖರೀದಿಸುವುದನ್ನು ತಪ್ಪಿಸಿ.
27 August 2023
ರೇಷ್ಮೆ, ಹತ್ತಿ,ಬೆಳ್ಳಿ, ಚಿನ್ನದ ದಾರದಿಂದ ಮಾಡಿದ ರಾಶಿ ಖರೀದಿಸಿ. ಪ್ಲಾಸ್ಟಿಕ್ ತಪ್ಪಿಸಿ.
27 August 2023
ಕೆಂಪು, ಕೇಸರಿ, ಹಳದಿ ಮುಂತಾದ ಮಂಗಳಕರವಾದ ಬಣ್ಣದ ರಾಖಿಯನ್ನು ಆಯ್ಕೆ ಮಾಡಿ.
27 August 2023
ವಾಸ್ತುತಜ್ಞರ ಪ್ರಕಾರ ರಾಖಿ ಕಟ್ಟುವಾಗ ಪೂರ್ವಕ್ಕೆ ಮುಖ ಮಾಡಿ ರಾಖಿ ಕಟ್ಟಿ.
27 August 2023
ಉಡುಗೊರೆಯನ್ನು ನೀಡುವಾಗ ಲಾಫಿಂಗ್ ಬುದ್ಧ, ಆಭರಣಗಳು, ತಾಜಾ ಹೂವನ್ನು ಉಡುಗೊರೆಯಾಗಿ ನೀಡಿ.
27 August 2023
ಮತ್ತಷ್ಟು ಓದಿ: