ನಟಿಯ ಹೊಸ ಅವತಾರ ಕಂಡು ದಂಗಾದ ನೆಟ್ಟಿಗರು
ನಟಿ ರಾಕುಲ್ ಪ್ರೀತ್ ಸಿಂಗ್ ಹೊಸ ಪೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ನಟಿಯ ವಿಭಿನ್ನ ವಿನ್ಯಾಸದ ಬಟ್ಟೆ ಕಂಡು ನೆಟ್ಟಿಗರು ದಂಗಾಗಿದ್ದಾರೆ.
ಇತ್ತೀಚೆಗೆ ತುಸು ಗ್ಲಾಮರಸ್ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುವ ನಟಿ ರಾಕುಲ್
ಕನ್ನಡದ ಗಿಲ್ಲಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ರಕುಲ್
ಫ್ಯಾಶನ್ ಡಿಸೈನರ್ ಡೇವಿಡ್ ಕೋಮಾ ನಟಿಯ ಬಟ್ಟೆಯನ್ನು ವಿನ್ಯಾಸಗೊಳಿಸಿದ್ದಾರೆ
ಬಟ್ಟೆಗೆ ತಕ್ಕಂತೆ ಸೆಲೆಬ್ರೆಟಿ ಹೇರ್ ಸ್ಟೈಲಿಸ್ಟ್ ಅಲಿಯಾ ಶೇಕ್ ಕೇಶ ವಿನ್ಯಾಸಗೊಳಿಸಿದ್ದಾರೆ.