ರಾಕುಲ್ ಪ್ರೀತ್ ಸಿಂಗ್ ಸಖತ್ ಬ್ಯುಸಿ ಆಗಿದ್ದಾರೆ

ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ

2022ರಲ್ಲಿ ರಿಲೀಸ್ ಆಗಿವೆ ಐದು ಸಿನಿಮಾಗಳು

ನಾಲ್ಕು ಸಿನಿಮಾಗಳು ರಾಕುಲ್ ಬಳಿ ಇದೆ

ಸೋಶಿಯಲ್ ಮೀಡಿಯಾದಲ್ಲಿ ರಾಕುಲ್ ಆ್ಯಕ್ಟೀವ್ ಆಗಿದ್ದಾರೆ

ಹಲವು ಚಿತ್ರಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ

‘ಇಂಡಿಯನ್ 2’ ಸೇರಿ ಹಲವು ಚಿತ್ರಗಳು ಅವರ ಕೈಯಲ್ಲಿವೆ