ಸ್ವಿಮ್ಮಿಂಗ್​ಪೂಲ್​ನಲ್ಲಿ ರಕುಲ್ ಪ್ರೀತ್ ಚಿಲ್ಲಿಂಗ್

ವೈರಲ್ ಆಗುತ್ತಿದೆ ನಟಿಯ ಹೊಸ ಫೋಟೋಸ್

ಸದಾ ಬೋಲ್ಡ್ ಲುಕ್​ನಲ್ಲಿ ಗಮನ ಸೆಳೆವ ನಟಿ

ಜಾಕಿ ಭಗ್ನಾನಿ ಜೊತೆ ಡೇಟಿಂಗ್ ಮಾಡುತ್ತಿರುವ ರಕುಲ್

ಶೀಘ್ರವೇ ನಿರ್ಮಾಪಕನ ಜೊತೆ ನಡೆಯಲಿದೆ ರಕುಲ್ ಮದುವೆ

ಚಿತ್ರರಂಗದಲ್ಲಿ ರಕುಲ್​ ಪ್ರೀತ್​ ಸಿಂಗ್​​ಗೆ ಇದೆ ಭಾರೀ ಬೇಡಿಕೆ

ಹಾಟ್ ಆಗಿ ಪೋಸ್ ಕೊಡುವ ರಕುಲ್ ಕಂಡ್ರೆ ಫ್ಯಾನ್ಸ್​ಗೆ ಸಖತ್ ಇಷ್ಟ

ನಟಿಗೆ ಸೋಶಿಯಲ್ ಮೀಡಿಯಾದಲ್ಲಿ ಇದೆ ದೊಡ್ಡ ಅಭಿಮಾನಿ ಬಳಗ

ಅವರ ಪ್ರತಿ ಫೋಟೋಗೆ ಸಿಗುತ್ತೆ ಲಕ್ಷಾಂತರ ಲೈಕ್ಸ್