ಮಾಲ್ಡೀವ್ಸ್​ನಲ್ಲಿ ಬಿಕಿನಿ ಧರಿಸಿ ರಕುಲ್​ ಪ್ರೀತ್​ ಸಿಂಗ್​ ಫೋಟೋಶೂಟ್​

ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡ ರಕುಲ್​ ಪ್ರೀತ್​ ಸಿಂಗ್​

ಹಿಂದಿ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿರುವ ರಕುಲ್​

ಮಾಲ್ಡೀವ್ಸ್​ಗೆ ತೆರಳಿ ರಜೆಯ ಮಜಾ ಸವಿಯುತ್ತಿರುವ ಸುಂದರಿ

ವೈರಲ್​ ಆಗಿವೆ ರಕುಲ್​ ಪ್ರೀತ್​ ಸಿಂಗ್​ ಗ್ಲಾಮರಸ್​ ಫೋಟೋಗಳು

ಆಗಾಗ ಫೋಟೋಶೂಟ್ ಮಾಡಿಸುವ ರಕುಲ್

ಹಲವು ಸೂಪರ್​ ಹಿಟ್​ ಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತ ನಟಿ