ಬಣ್ಣ ಬಣ್ಣದ ಡ್ರೆಸ್ ಹಾಕಿ ಮಿಂಚಿದ ರಕುಲ್

ವೈರಲ್ ಆಗುತ್ತಿದೆ ರಕುಲ್ ಪ್ರೀತ್ ಸಿಂಗ್ ಹೊಸ ಫೋಟೋಸ್

ನಟಿಯ ಫೋಟೋ ಕಂಡು ಫಿದಾ ಆಗಿರೋ ಫ್ಯಾನ್ಸ್

ರಕುಲ್​​ಗೆ ಹೆಚ್ಚುತ್ತಿದೆ ಬಾಲಿವುಡ್​ನಲ್ಲಿ ಬೇಡಿಕೆ

ರಕುಲ್ ಫೋಟೋಗೆ ಸಿಗ್ತಿದೆ ಸಖತ್ ಲೈಕ್ಸ್

ವಿವಿಧ ರೀತಿಯ ಫೋಟೋಶೂಟ್ ಮಾಡಿಸ್ತಿರೋ ರಕುಲ್

ಶೀಘ್ರದಲ್ಲೇ ಮದುವೆ ಆಗುವ ಪ್ಲ್ಯಾನ್​ನಲ್ಲಿದ್ದಾರೆ ರಕುಲ್