ಕ್ನನಡದ ಕಿರುತೆರೆಯಲ್ಲಿ ‘ಶಿವಗಾಮಿ ದೇವಿ’ ನಟಿ ರಮ್ಯಾ ಮಿಂಚಲಿದ್ದಾರೆ

‘ನಾಗಭೈರವಿ’ ಧಾರಾವಾಹಿಯಲ್ಲಿ ನಟಿ ರಮ್ಯಾ ಕೃಷ್ಣ್

ಮೊದಲ ಬಾರಿಗೆ ಕನ್ನಡ ಕಿರುತೆರೆ ಲೋಕದಲ್ಲಿ ಬಣ್ಣ ಹಚ್ಚಲು ರೆಡಿಯಾಗಿದ್ದಾರಂತೆ

ಪ್ರಮುಖ ಪಾತ್ರದಲ್ಲಿ ಕಿರುತೆರೆ ಮೇಲೆ ಸಹ ಮಿಂಚಲಿದ್ದಾರಂತೆ

ನಟಿ ರಮ್ಯಾ ಕೃಷ್ಣ್ ಧಾರಾವಾಹಿಯಲ್ಲಿ ಹೇಗೆ ಕಾಣಿಸಲಿದ್ದಾರೆ ಎಂಬುದರ ಬಗ್ಗೆ ಮಾತ್ರ ಇನ್ನೂ ಗೊತ್ತಿಲ್ಲಾ