ಏಪ್ರಿಲ್ 14ರಂದು ವಿವಾಹ ಜೀವನಕ್ಕೆ ಕಾಲಿಟ್ಟ ಆಲಿಯಾ- ರಣಬೀರ್

credit:  Ranbir kapoor fanpage 

ಈ ನಡುವೆ ವಿವಾಹ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ

credit:  Ranbir kapoor fanpage 

ಆದರೆ ಆಹ್ವಾನ ಪತ್ರಿಕೆಯ ಅಸಲಿಯತ್ತಿನ ಬಗ್ಗೆ ನಡೆಯುತ್ತಿದೆ ಚರ್ಚೆ

credit:  Ranbir kapoor fanpage 

ಅದಾಗ್ಯೂ ಪತ್ರಿಕೆ ಬಹಳ ಕ್ಯೂಟ್ ಆಗಿದೆ ಎಂದಿದ್ದಾರೆ ಫ್ಯಾನ್ಸ್

credit:  Ranbir kapoor fanpage 

ಆಹ್ವಾನ ಪತ್ರಿಕೆಯಲ್ಲಿ ತಪ್ಪಾಗಿ ವಾರ ಪ್ರಕಟ

credit:  Ranbir kapoor fanpage 

ಪತ್ರಿಕೆಯಲ್ಲಿ ಗುರುವಾರದ ಬದಲಿಗೆ ಶುಕ್ರವಾರ ಎಂದು ಬರೆಯಲಾಗಿದೆ

credit:  Ranbir kapoor fanpage 

ಏ.13ರಂದು ಆರಂಭವಾಗಿದ್ದ ವಿವಾಹ ಸಮಾರಂಭ; ಖ್ಯಾತ ತಾರೆಯರು ಭಾಗಿ

credit:  Ranbir kapoor fanpage