ಮಾಧ್ಯಮದವರನ್ನುನಿಮಗೆ ಲಾಕ್‌ಡೌನ್ ಇಲ್ಲವೆ ಎಂದ ಬಾಲಿವುಡ್ ನಟ ಇವರೆ...

ನಟ ರಣಬೀರ್ ಕಪೂರ್ 'ಮಾಧ್ಯಮದವರನ್ನು, ನಿಮಗೆ ಲಾಕ್‌ಡೌನ್ ಇಲ್ಲವೆ?' ಎಂದು ಪ್ರಶ್ನಿಸಿದರು...!

 ರಣಬೀರ್, ಕ್ಲಿನಿಕ್ಗೆ ಭೇಟಿ ನೀಡಲು ಹೊರಟರು ಮತ್ತು ಪಾಪರಾಜಿಗಳು ಅವರ ಹಿಂದೆ ಫೋಟೋಗಾಗಿ ಪರದಾಡುತ್ತಿದ್ದರು

ನಟನ ಪ್ರಶ್ನೆಗೆ ಫೋಟೋ ಜರ್ನಲಿಸ್ಟ್ ಗಳು ನಕ್ಕಿದ್ದಾರಂತೆ