ಕನ್ನಡತಿಯ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ

PC: Suresh Kandy(instagram)

ಕನ್ನಡತಿ ಧಾರಾವಾಹಿ ಖ್ಯಾತಿಯ ಭುಮಿ ಟೀಚರ್ ರೇಷ್ಮೆ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಕನ್ನಡತಿ, ಪುಟ್ಟಗೌರಿ ಮದುವೆ ಧಾರಾವಾಹಿಯ ಮೂಲಕ ಮನೆಮತಾಗಿದ್ದ ನಟಿ ರಂಜನಿ ರಾಘವನ್

ಇದೀಗಾ ಸಂಪ್ರದಾಯಿಕವಾಗಿ ಸೀರೆಯುಟ್ಟ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ

ನಟಿಯ ಸೌಂದರ್ಯಕ್ಕೆ ಅಭಿಮಾನಿಗಳು ಫುಲ್​​ ಫಿದಾ ಆಗಿದ್ದಾರೆ

ಆಗಸದ ನೀಲಿ, ನೀರೆಯ ಸೀರೆಯಾದಾಗ.. ಎಂದು ಬರೆದು ಫೋಟೋಗಳನ್ನು ಹಂಚಿಕೊಂಡಿರುವ ನಟಿ

ನಟಿಯ ಹೊಸ ಲುಕ್​​ ಕಂಡು ಸಾಕಷ್ಟು ಅಭಿಮಾನಿಗಳು ಏನು ಮದುವೆ ಸೆಟ್​​ ಆಯ್ತಾ? ಎಂದು ಕಾಮೆಂಟ್​ ಮಾಡಿದ್ದಾರೆ.