ಚಿತ್ರ ವಿಚಿತ್ರ ಬಟ್ಟೆ ಧರಿಸಿ ಗಮನ ಸೆಳೆಯುವ ರಣವೀರ್ ಸಿಂಗ್

ವೈರಲ್ ಆಗುತ್ತಿದೆ ರಣವೀರ್ ಸಿಂಗ್ ಹೊಸ ಫೋಟೋಸ್

ಇಂದು (ಜುಲೈ 6) ನಟನಿಗೆ ಜನ್ಮದಿನದ ಸಂಭ್ರಮ

ವೈರಲ್ ಫೋಟೋ ಕಂಡು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ ಫ್ಯಾನ್ಸ್

ಬಟ್ಟೆ ಹಾಕದೆ ಟೀಕೆಗೆ ಒಳಗಾಗಿದ್ದ ನಟ ರಣವೀರ್

ಬಟ್ಟೆ ಹಾಕದೆ ಟೀಕೆಗೆ ಒಳಗಾಗಿದ್ದ ನಟ ರಣವೀರ್

ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ರಣವೀರ್ ಸಿಂಗ್

ರಿಲೀಸ್​ಗೆ ರೆಡಿ ಇದೆ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’

ಹಾಸ್ಯ, ಪ್ರೀತಿ-ಪ್ರೇಮದ ಕಥೆ ಇರುವ ಕರಣ್ ನಿರ್ದೇಶನದ ಈ ಸಿನಿಮಾ