ಹಾಟ್ ಅವತಾರದಲ್ಲಿ ಮಿಂಚಿದ ರಾಶಿ ಖನ್ನಾ

23 August 2023

ಬಹುಭಾಷಾ ನಟಿ ರಾಶಿ ಖನ್ನಾ ಹೊಸ ಫೋಟೋ ಶೂಟ್​ನಲ್ಲಿ ಮಿಂಚಿದ್ದಾರೆ.

23 August 2023

ರಾಶಿಯ ಹಾಟ್​​ ಅವತಾರಕ್ಕೆ ನೆಟ್ಟಿಗರು ರಾಶಿ ರಾಶಿ ಕಾಮೆಂಟ್​​ಗಳ ಸುರಿಮಳೆ ಸುರಿಸಿದ್ದಾರೆ.

23 August 2023

ಮೂಲತಃ ದೆಹಲಿ ಬೆಡಗಿ ರಾಶಿ ಖನ್ನಾ ತೆಲುಗು ಸಿನಿರಂಗದಿಂದ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ.

23 August 2023

ಸಿನಿಮಾಗಿಂತ ಹೆಚ್ಚಾಗಿ ವೆಬ್ ಸೀರಿಸ್ ಲೋಕದಲ್ಲಿ ಮಿಂಚುತ್ತಿರುವ 'ದೆಹಲಿ ಬ್ಯೂಟಿ'

23 August 2023

ಫೋಟೋಗಳನ್ನು ಸ್ವತಃ ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ರಾಶಿ.

23 August 2023

ಇದೀಗಾ ರಾಶಿ ಖನ್ನಾ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. 

23 August 2023

ಟಾಲಿವುಡ್​ ನಟಿ ರಾಶಿ ಖನ್ನಾ ಹೆಚ್ಚಾಗಿ ಗ್ಲಾಮರಸ್​ ಪಾತ್ರಗಳು  ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿರುತ್ತಾರೆ.

23 August 2023