McD ಗೆ ನಟಿ ರಶ್ಮಿಕಾ ಮಂದಣ್ಣ ರಾಯಭಾರಿಯಾಗಿದ್ದಾರೆ

ನಟಿ ರಶ್ಮಿಕಾ ಮಂದಣ್ಣ ರವರನ್ನು 'ಯೂತ್ ಐಕಾನ್' ಎಂದರು ಮೆಕ್‌ಡೊನಾಲ್ಡ್ಸ್ ಸಂಸ್ಥೆಯ ದಕ್ಷಿಣ ಮತ್ತು ಪಶ್ಚಿಮ ವಿಭಾಗದ ವ್ಯವಸ್ಥಾಪಕ ಅರವಿಂದ ಆರ್‌ಪಿ

ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಹಾಗೂ ಪಶ್ಚಿಮ ಭಾರತದ ರಾಜ್ಯಗಳಲ್ಲಿ ಮೆಕ್‌ಡೊನಾಲ್ಡ್ಸ್ ಜಾಹೀರಾತುಗಳಲ್ಲಿ ಸಾಕಷ್ಟು ಮಿಂಚಲಿದ್ದಾರೆ ಎಂಬ ಸುಳಿವು ಸಿಕ್ಕಿದೆ

'ಕಾಲೇಜು ದಿನಗಳಲ್ಲಿ ಮೆಕ್‌ಡಿಯಲ್ಲಿಯೇ ಕುಳಿತು ಗೆಳೆಯರೊಂದಿಗೆ ಸಮಯ ಕಳೆಯುತ್ತಿದ್ದೆ ಈಗ ಅದೇ ಬ್ರ್ಯಾಂಡ್‌ಗೆ ಅಂಬಾಸಿಡರ್ ಆಗಿದ್ದೇನೆ ಎಂದರು ನಟಿ.