ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ತಾರೆ

ಶೀಘ್ರದಲ್ಲೇ ಬಾಲಿವುಡ್ ಪ್ರವೇಶಿಸಲಿರುವ ರಶ್ಮಿಕಾ 

‘ಕಿರಿಕ್ ಪಾರ್ಟಿ’ ಮೂಲಕ ಗುರುತಿಸಿಕೊಂಡ ಬೆಡಗಿ

ರಶ್ಮಿಕಾಗೆ ಜನ್ಮದಿನದ (ಏ.5) ಸಂಭ್ರಮ 

ಸದ್ಯ ‘ನ್ಯಾಷನಲ್ ಕ್ರಶ್’ ಆಗಿ ಗುರುತಿಸಿಕೊಂಡಿರುವ ನಟಿ

ಬೋಲ್ಡ್​​ ಲುಕ್​ಗಳಲ್ಲೂ ಮಿಂಚುವ ರಶ್ಮಿಕಾ ಮಂದಣ್ಣ

ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಫುಲ್ ಆಕ್ಟಿವ್

ಹೊಸ ಫೋಟೋಶೂಟ್​ಗಳಲ್ಲಿ ಮಿಂಚುವ ಅಂದಗಾತಿ ರಶ್ಮಿಕಾ

ದೇಶಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿರುವ ರಶ್ಮಿಕಾ

ರಶ್ಮಿಕಾ ಕ್ಯೂಟ್ ಫೋಟೋಗಳು ಇಲ್ಲಿವೆ