ಅವಾರ್ಡ್ ಕಾರ್ಯಕ್ರಮದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ

ಬೋಲ್ಡ್ ಫೋಟೋ ಮೂಲಕ ಗಮನ ಸೆಳೆದ ನಟಿ

ಕಪ್ಪು ಬಣ್ಣದ ಡ್ರೆಸ್ ನಲ್ಲಿ ಕೊಡಗಿನ ಸುಂದರಿ ಮಿಂಚಿಂಗ್

ಬೋಲ್ಡ್ ಅವತಾರ ಕಂಡು ಫ್ಯಾನ್ಸ್ ಫಿದಾ

ವೈರಲ್ ಆಗುತ್ತಿದೆ ನಟಿಯ ಹಾಟ್ ಫೋಟೋಗಳು

ಮುಂಬೈನಲ್ಲಿ ನಡೆದ ಖಾಸಗಿ ವಾಹಿನಿಯ ಪ್ರಶಸ್ತಿ ಕಾರ್ಯಕ್ರಮ

ಚಿಕ್ಕ ಡ್ರೆಸ್ ತೊಟ್ಟಿದ್ದಕ್ಕೆ ಸುಂದರಿಯನ್ನು ಟ್ರೋಲ್ ಮಾಡಿದ ಜನ

ಇದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ ರಶ್ಮಿಕಾ ಮಂದಣ್ಣ