ಫೆಬ್ರವರಿಯಲ್ಲಿ ರಶ್ಮಿಕಾ ಹೊಸ ಸಿನಿಮಾ ರಿಲೀಸ್

ಫೆ.25ಕ್ಕೆ ‘ಆಡವಾಳ್ಳು ಮೀಕು ಜೋಹಾರ್ಲು' ಚಿತ್ರ

ಶರ್ವಾನಂದ್-ರಶ್ಮಿಕಾ ನಟಿಸಿರೋ ಸಿನಿಮಾ

ಕೊವಿಡ್​ ಮಧ್ಯೆಯೂ ಅದೃಷ್ಟ ಪರೀಕ್ಷೆ

ಬಿಡುಗಡೆ ದಿನಾಂಕ ಘೋಷಣೆ ಮಾಡಿದ ರಶ್ಮಿಕಾ