ಮಹಿಳಾ ಪ್ರಧಾನ ಸಿನಿಮಾ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ

ನೆರವೇರಿತು ರಶ್ಮಿಕಾ ಹೊಸ ಸಿನಿಮಾ ಮುಹೂರ್ತ

ರಶ್ಮಿಕಾ ಮಂದಣ್ಣ ನಟನೆಯ 22ನೇ ಸಿನಿಮಾ ಇದು

ರಶ್ಮಿಕಾಗೆ ಆಲ್​ ದಿ ಬೆಸ್ಟ್ ಹೇಳಿದ ನಟಿ ಸಮಂತಾ

ಮುಹೂರ್ತದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದ್ದಾರೆ ನಟಿ

ತೆಲುಗು-ತಮಿಳು ಭಾಷೆಯಲ್ಲಿ ಸಿದ್ಧಗೊಳ್ಳಲಿದೆ ಸಿನಿಮಾ