ಶ್ವಾನ ಪ್ರೇಮಿ ರಶ್ಮಿಕಾ ಮಂದಣ್ಣ ಮನೆಯಲ್ಲಿದೆ ಮುದ್ದಿನ ನಾಯಿ

ಸಾಕುನಾಯಿಗೆ ಔರಾ ಎಂದು ಹೆಸರು ಇಟ್ಟಿರುವ ನಟಿ ರಶ್ಮಿಕಾ

ಸಮಯ ಸಿಕ್ಕಾಗೆಲ್ಲ ಔರಾ ಜೊತೆ ಕಾಲ ಕಳೆಯುತ್ತಾರೆ ರಶ್ಮಿಕಾ

ಅಭಿಮಾನಿಗಳ ವಲಯದಲ್ಲಿ ವೈರಲ್​ ಆಗಿವೆ ಔರಾ ಫೋಟೋಸ್​

ಹಲವು ಸಿನಿಮಾಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಬ್ಯುಸಿ ಆಗಿದ್ದಾರೆ

ಬಹುಭಾಷೆಯಲ್ಲಿ ಹೆಚ್ಚುತ್ತಿದೆ ರಶ್ಮಿಕಾ ಮಂದಣ್ಣ ಜನಪ್ರಿಯತೆ