ನಗು ನಗುತ್ತಲೇ ಎಲ್ಲವನ್ನೂ ಸ್ವೀಕರಿಸಿದ ರಶ್ಮಿಕಾ ಮಂದಣ್ಣ

ವೈರಲ್ ಆಗುತ್ತಿದೆ ನಟಿಯ ಹೊಸ ಫೋಟೋಸ್

‘ಇತ್ತೀಚಿನ ಹಲವು ಸಾಮಾನ್ಯ ವಿಷಯಗಳಿಗೆ ಇದೇ ನನ್ನ ಪ್ರತಿಕ್ರಿಯೆ’

ಗಮನ ಸೆಳೆಯುತ್ತಿದೆ ರಶ್ಮಿಕಾ ಮಂದಣ್ಣ ನೀಡಿರುವ ಕ್ಯಾಪ್ಶನ್

ಕೊಡಗಿನ ಸುಂದರಿ ಬಗ್ಗೆ ಹರಿದಾಡುತ್ತಿದೆ ಹಲವು ಗಾಸಿಪ್

ನಿತಿನ್ ಸಿನಿಮಾದಿಂದ ರಶ್ಮಿಕಾ ಹೊರ ನಡೆದ ಸುದ್ದಿ ಹರಿದಾಡಿದೆ

ಎಲ್ಲಾ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ತಿಲ್ಲ ನಟಿ

ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಸುಂದರಿ

‘ಅನಿಮಲ್’, ‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ರಶ್ಮಿಕಾ ತೊಡಗಿಕೊಂಡಿದ್ದಾರೆ