ಸೆಲ್ಫಿಗಳ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಅವರಿಗೆ ವಿಶೇಷ ಕ್ರೇಜ್

ಹಲವು ಎಮೋಜಿ ರೀತಿ ಮುಖ ಮಾಡಿ ತೋರಿಸಿದ ರಶ್ಮಿಕಾ

ಫ್ಯಾನ್ಸ್​ ಕೇಳಿದ ಎಲ್ಲ ಎಮೋಜಿಗಳ ರೀತಿ ರಶ್ಮಿಕಾ ಅಭಿನಯ

ಶೂಟಿಂಗ್​ ಬಿಡುವಿನಲ್ಲಿ ಅಭಿಮಾನಿಗಳಿಗಾಗಿ ಸಮಯ ಮೀಸಲು

ಬಹುಭಾಷೆಯಲ್ಲಿ ಬ್ಯುಸಿ ಆಗಿರುವ ಕೊಡಗಿನ ಬೆಡಗಿ ರಶ್ಮಿಕಾ

ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ರಶ್ಮಿಕಾಗೆ ಸಖತ್​ ಬೇಡಿಕೆ

ಬಗೆಬಗೆಯ ಸೆಲ್ಫಿಗಳನ್ನು ಪೋಸ್ಟ್​ ಮಾಡಿಕೊಂಡಿರುವ ರಶ್ಮಿಕಾ

ಹಲವು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ

ಇನ್ನಷ್ಟು  ವೆಬ್​ ಸ್ಟೋರಿ ನೋಡಲು  ಇಲ್ಲಿ ಕ್ಲಿಕ್​ ಮಾಡಿ