Rashmika Mandanna (9)

ಮಿರರ್ ಸೆಲ್ಫಿಯಲ್ಲಿ ಮಿಂಚಿದ ನಟಿ ರಶ್ಮಿಕಾ ಮಂದಣ್ಣ

Rashmika Mandanna (10)

ವೈರಲ್ ಆಗುತ್ತಿದೆ ನಟಿ ರಶ್ಮಿಕಾರ ಹೊಸ ಫೋಟೋಸ್

Rashmika Mandanna (11)

ನಟಿಯ ಲುಕ್ ಕಂಡು ಫಿದಾ ಆಗಿರೋ ಫ್ಯಾನ್ಸ್

Rashmika Mandanna (12)

ಫಿಟ್ನೆಸ್​ಗೆ ಹೆಚ್ಚು ಒತ್ತು ಕೊಡುವ ರಶ್ಮಿಕಾ ಮಂದಣ್ಣ

ಸಾಕಷ್ಟು ಹೊತ್ತು ಜಿಮ್​ನಲ್ಲಿ ಸಮಯ ಕಳೆಯುವ ನಟಿ

ಈ ಕಾರಣಕ್ಕೆ ಸಖತ್ ಸ್ಲಿಮ್ ಆಗಿಯೇ ಇದ್ದಾರೆ ರಶ್ಮಿಕಾ

ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ರಶ್ಮಿಕಾ

ಹಲವು ಸೂಪರ್ ಹಿಟ್​ ಚಿತ್ರಗಳಲ್ಲಿ ನಟಿಸಿರೋ ಕೊಡಗಿನ ಕುವರಿ

ಟ್ರೋಲ್ ಆಗುವ ಮೂಲಕವೂ ಸುದ್ದಿ ಆಗುವ ರಶ್ಮಿಕಾ