ಕರಣ್​ ಜೋಹರ್​ ಜತೆ ರಶ್ಮಿಕಾ ಮಂದಣ್ಣ ಸಿನಿಮಾ?

ಧರ್ಮ ಪ್ರೊಡಕ್ಷನ್​ ಆಫೀಸ್​ನಲ್ಲಿ ಕಾಣಿಸಿಕೊಂಡ ರಶ್ಮಿಕಾ

ಬಾಲಿವುಡ್​ನಲ್ಲಿ ರಶ್ಮಿಕಾಗೆ ಹೆಚ್ಚುತ್ತಿದೆ ಬೇಡಿಕೆ

ಪ್ರತಿಷ್ಠಿತ ಸಂಸ್ಥೆ ಜತೆ ಸಿನಿಮಾ ಮಾಡೋ ಸಾಧ್ಯತೆ

ವೈರಲ್​ ಆಗುತ್ತಿದೆ ಅವರ ಹೊಸ ಫೋಟೋ

ಪುಷ್ಪ ಯಶಸ್ಸಿನಲ್ಲಿ ತೇಲುತ್ತಿರುವ ರಶ್ಮಿಕಾ ಮಂದಣ್ಣ