Rashmika-Mandanna1

ರಶ್ಮಿಕಾ ಮಂದಣ್ಣ ಉಟ್ಟಿರುವ ಸೀರೆಯ ಬೆಲೆ ಎಷ್ಟು ಗೊತ್ತೆ?

05 Sep 2023

Rashmika-Mandanna2

ನಟಿ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಉಟ್ಟಿರುವ ಸೀರೆಯ ಬೆಲೆ ಎಷ್ಟೆಂಬುದು ಗೊತ್ತೆ?

ಬೆಲೆ ಎಷ್ಟು?

Rashmika-Mandanna3

ಸರಳವಾಗಿ ಕಾಣುವ ಈ ಹಳದಿ ಬಣ್ಣದ ಸೀರೆಯ ಬೆಲೆ ಬರೋಬ್ಬರಿ 35 ಸಾವಿರ ರೂಪಾಯಿಗಳು.

ಇಷ್ಟೋಂದು ಬೆಲೆ?

Rashmika-Mandanna4

ತನ್ನ ಸಹಾಯಕನ ಮದುವೆಯಲ್ಲಿ ಭಾಗಿಯಾಗಿದ್ದ ರಶ್ಮಿಕಾ ಮಂದಣ್ಣ, ಹೀಗೆ 'ಸರಳ'ವಾದ ಸೀರೆಯುಟ್ಟಿದ್ದರು.

ಂಮದುವೆ

ರಶ್ಮಿಕಾರ ಸಹಾಯಕ ಸಾಯಿ, ಪ್ರೀತಿ ಎಂಬುವರೊಟ್ಟಿಗೆ ಎರಡು ದಿನಗಳ ಹಿಂದಷ್ಟೆ ವಿವಾಹವಾಗಿದ್ದಾರೆ.

ಸಹಾಯಕ

ಮದುವೆಗೆ ಬಂದಿದ್ದ ತಮ್ಮ ಒಡತಿಯ ಕಾಲಿಗೆ ಬಿದ್ದು ಸಾಯಿ ಹಾಗೂ ನವವಧು ಪ್ರೀತಿ ಆಶೀರ್ವಾದ ಪಡೆದಿದ್ದಾರೆ.

ಆಶೀರ್ವಾದ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಖುಷಿ ಹಂಚಿಕೊಂಡಿರುವ ರಶ್ಮಿಕಾ, ನವ ವಧು-ವರರಿಗೆ ಶುಭಾಶಯ ತಿಳಿಸಿದ್ದಾರೆ.

ಖುಷಿ

ರಶ್ಮಿಕಾ ಮಂದಣ್ಣರ ಬಳಿ 6-7 ವರ್ಷಗಳಿಂದಲೂ ಸಾಯಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾರಂತೆ. 

ಆತ್ಮೀಯ

ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ತಮ್ಮ ಮ್ಯಾನೇಜರ್​ ಅನ್ನು ಬದಲಾಯಿಸಿದ್ದು ಬಹಳ ಸುದ್ದಿಯಾಗಿತ್ತು.

ಮ್ಯಾನೇಜರ್