ರಶ್ಮಿಕಾ ನಟನೆಯ ಮತ್ತೊಂದು ಚಿತ್ರ ಶೀಘ್ರ ರಿಲೀಸ್

ಫೆಬ್ರವರಿ 25ಕ್ಕೆ ‘ಆಡವಾಳ್ಳು ಮೀಕು ಜೋಹಾರ್ಲು’ ಬಿಡುಗಡೆ

ಚಿತ್ರದ ಹೊಸ ಹಾಡು ‘ಓಹ್ ಮೈ ಆದ್ಯಾ’ ಈಗ ಟ್ರೆಂಡಿಂಗ್

ಹಾಡಿನಲ್ಲಿ ಭಿನ್ನ ಗೆಟಪ್ ಗಳಲ್ಲಿ ಫ್ಯಾನ್ಸ್ ಮನಸೂರೆಗೊಂಡ ರಶ್ಮಿಕಾ

ಒಂದೇ ದಿನದಲ್ಲಿ ಹಾಡಿಗೆ 2 ಮಿಲಿಯನ್​ಗೂ ಅಧಿಕ ವೀಕ್ಷಣೆ

‘ಪುಷ್ಪ’ದ ನಂತರ ಮತ್ತೊಂದು ಯಶಸ್ಸಿನ ನಿರೀಕ್ಷೆಯಲ್ಲಿ ನಟಿ