1

ಮೊದಲ ದಿನವೇ ನಾಲ್ಕು ದಾಖಲೆ ನಿರ್ಮಿಸಿದ ಆರ್. ಅಶ್ವಿನ್

2

ಡೊಮಿನಿಕಾದಲ್ಲಿ ಭಾರತ-ವೆಸ್ಟ್ ಇಂಡೀಸ್ ಪ್ರಥಮ ಟೆಸ್ಟ್ ನಡೆಯುತ್ತಿದೆ

3

ಇದರಲ್ಲಿ ಆರ್. ಅಶ್ವಿನ್ ಐದು ವಿಕೆಟ್ ಕಬಳಿಸಿ ಹಲವು ದಾಖಲೆ ನಿರ್ಮಿಸಿದ್ದಾರೆ

4

ತಂದೆ ಹಾಗೂ ಮಗನ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ ಅಶ್ವಿನ್

5

ಅಂದು ಚಂದ್ರಪಾಲ್ ಹಾಗೂ ಇಂದು ಅವರ ಮಗ ತೇಜ್ ನಾರಾಯಣ್ ವಿಕೆಟ್ ಕಬಳಿಸಿದ್ದಾರೆ

6

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳನ್ನು ಪಡೆದ ಭಾರತದ ಮೂರನೇ ಬೌಲರ್

7

ವೆಸ್ಟ್ ಇಂಡೀಸ್ ವಿರುದ್ಧ ಐದನೇ ಬಾರಿಗೆ ಇನ್ನಿಂಗ್ಸ್‌ವೊಂದರಲ್ಲಿ 5 ವಿಕೆಟ್ ಸಾಧನೆ

8

ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು 5 ವಿಕೆಟ್ ಪಡೆದ ಮೊದಲ ಸಕ್ರಿಯ ಬೌಲರ್

9

ಈ ಮೂಲಕ ವೇಗಿ ಜೇಮ್ಸ್ ಆಂಡರ್ಸನ್ ದಾಖಲೆಯನ್ನೂ ಹಿಂದಿಕ್ಕಿದ್ದಾರೆ

1f5bb9d9-6196-4050-96c6-11473369b506