ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ಭಾರತದ ಬೌಲರ್​ಗಳ ಪಟ್ಟಿ ಇಲ್ಲಿದೆ.

ಕಪಿಲ್ ದೇವ್- 42 ಪಂದ್ಯ, 43 ವಿಕೆಟ್

ರವೀಂದ್ರ ಜಡೇಜಾ- 29 ಪಂದ್ಯ, 41 ವಿಕೆಟ್

ಅನಿಲ್ ಕುಂಬ್ಳೆ- 26 ಪಂದ್ಯ, 41 ವಿಕೆಟ್

ಮೊಹಮ್ಮದ್ ಶಮಿ- 18 ಪಂದ್ಯ, 37 ವಿಕೆಟ್

ಹರ್ಭಜನ್ ಸಿಂಗ್- 31 ಪಂದ್ಯ, 33 ವಿಕೆಟ್

ಅಜಿತ್ ಅಗರ್ಕರ್- 21 ಪಂದ್ಯ, 32 ವಿಕೆಟ್

ಜಾವಗಲ್ ಶ್ರೀನಾಥ್- 24 ಪಂದ್ಯ, 31 ವಿಕೆಟ್

ರವಿಶಾಸ್ತ್ರಿ- 32 ಪಂದ್ಯ, 27 ವಿಕೆಟ್

ಕುಲ್ದೀಪ್ ಯಾದವ್- 16 ಪಂದ್ಯ, 26 ವಿಕೆಟ್

ಉಮೇಶ್ ಯಾದವ್- 16 ಪಂದ್ಯ, 26 ವಿಕೆಟ್