RCB ತಂಡದಲ್ಲಿ ದೊಡ್ಡ ಬದಲಾವಣೆ: ಕೋಚ್'ಗೆ ಗೇಟ್ ಪಾಸ್

RCB ತಂಡಕ್ಕೆ ಮೇಜರ್ ಸರ್ಜರಿಯಾಗುವುದು ಬಹುತೇಕ ಖಚಿತವಾಗಿದೆ

ತಂಡದ ಸಿಬ್ಬಂದಿ ವರ್ಗಗಳನ್ನು ಬದಲಿಸಲು RCB ಫ್ರಾಂಚೈಸಿ ನಿರ್ಧರಿಸಿದೆ

ಮುಖ್ಯ ಕೋಚ್ ಸಂಜಯ್ ಬಂಗಾರ್ ಅವರನ್ನು ಕೈಬಿಡಲು ಫ್ರಾಂಚೈಸಿ ನಿರ್ಧರಿಸಿದೆ

ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಅವರನ್ನು ಕೂಡ ಕೈ ಬಿಡಲು ತೀರ್ಮಾನಿಸಲಾಗಿದೆಯಂತೆ

ಸಂಜಯ್ ಬಂಗಾರ್ ಕಾರ್ಯ ನಿರ್ವಹಣೆ ಬಗ್ಗೆ RCB ಫ್ರಾಂಚೈಸಿ ಸಂತುಷ್ಟರಾಗಿಲ್ಲ

ಐಪಿಎಲ್ 2024 ರಲ್ಲಿ RCB ತಂಡದಲ್ಲಿ ಹೊಸ ಕೋಚ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ

RCB ಫ್ರಾಂಚೈಸಿ ಕೆಲ ಕೋಚ್'ಗಳನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದು ಬಂದಿದೆ

2016 ರ ಬಳಿಕ ಒಮ್ಮೆಯೂ RCB ಐಪಿಎಲ್ ಫೈನಲ್ ಪ್ರವೇಶಿಸಿಲ್ಲ