ಪುನೀತ್ ಈ ಹಿಂದೆ ಆರ್ ಸಿಬಿ ರಾಯಭಾರಿ ಆಗಿದ್ದವರು.

ಇಂದು ಅಪ್ಪು ಜತೆಗಿನ ನೆನಪುಗಳನ್ನು ಆರ್​ಸಿಬಿ ಸ್ಮರಿಸಿ ಟ್ವೀಟ್ ಮಾಡಿದೆ.

ನೀನೆ ರಾಜಕುಮಾರ’ ಎಂದು ಆರ್​ಸಿಬಿ ಸಂದೇಶ ಹಂಚಿಕೊಂಡಿದೆ.

ಆಗ ರಾಯಭಾರಿಯಾಗಿದ್ದ ಪುನೀತ್-ದೀಪಿಕಾ ಪಡುಕೋಣೆ

ಪುನೀತ್- ರಮ್ಯಾ ಆರ್​ಸಿಬಿ ಜೆರ್ಸಿಯಲ್ಲಿ

ರಾಯಲ್ ಚಾಲೆಂಜರ್ಸ್ ರಾಯಭಾರಿ ಪುನೀತ್