1

ನಾಳೆಯೇ RCB ಮುಂದಿನ ಪಂದ್ಯ: ಯಾರ ವಿರುದ್ಧ?

2

RCB ಸೋಮವಾರ ತನ್ನ ಐದನೇ ಪಂದ್ಯವನ್ನು ಆಡಲಿದೆ

3

ಫಾಫ್ ಪಡೆಯ ಮುಂದಿನ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್

4

ಏ. 17 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB vs CSK ಪಂದ್ಯ

5

ಸಂಜೆ 7:30ಕ್ಕೆ ಈ ಹೈವೋಲ್ಟೇಜ್ ಪಂದ್ಯ ಪ್ರಾರಂಭವಾಗಲಿದೆ

6

ಈಗಾಗಲೇ ಈ ಪಂದ್ಯದ ಎಲ್ಲ ಟಿಕೆಟ್ ಸೋಲ್ಡ್ ಔಟ್ ಆಗಿದೆ

7

ಪಾಯಿಂಟ್ ಟೇಬಲ್'ನಲ್ಲಿ  RCB ಏಳನೇ ಸ್ಥಾನದಲ್ಲಿದೆ

1f5bb9d9-6196-4050-96c6-11473369b506