ಎರಡನೇ ಗೆಲುವಿಗೆ ಕೊಹ್ಲಿ-ಫಾಪ್ ಮಾಸ್ಟರ್ ಪ್ಲಾನ್

ಐಪಿಎಲ್ 2023 ರಲ್ಲಿಂದು RCB vs DC ಪಂದ್ಯ ನಡೆಯಲಿದೆ

ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಳ್ಳಲು RCB ಗೆಲ್ಲಲೇ ಬೇಕಾಗಿದೆ

ಅಂಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ RCB

ತಂಡದ ಗೆಲುವಿಗೆ ಕೊಹ್ಲಿ-ಫಾಫ್ ರಣತಂತ್ರ ರೂಪಿಸಿದ್ದಾರೆ

ವನಿಂದು ಹಸರಂಗ ಇಂದು ಕಣಕ್ಕಿಳಿಯಲಿದ್ದಾರೆ

ಪಂದ್ಯ ಮಧ್ಯಾಹ್ನ 3:30ಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುರುವಾಗಲಿದೆ