RCB ಕೊನೆಯ ಪಂದ್ಯ ಯಾವಾಗ?, ಯಾರ ವಿರುದ್ಧ?

ಹೈದರಾಬಾದ್ ವಿರುದ್ಧ RCB ತಂಡಕ್ಕೆ 8 ವಿಕೆಟ್'ಗಳ ಜಯ

ಪ್ಲೇ ಆಫ್'ಗೆ ಮತ್ತಷ್ಟು ಹತ್ತಿರವಾದ ರಾಯಲ್ ಚಾಲೆಂಜರ್ಸ್

RCBಮುಂದಿನ ಹಾಗೂ ಕೊನೆಯ ಪಂದ್ಯ ಮೇ 21ಕ್ಕೆ

ಬೆಂಗಳೂರು ತಂಡದ ಮುಂದಿನ ಎದುರಾಳಿ ಗುಜರಾತ್ ಟೈಟಾನ್ಸ್

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB vs GT ಪಂದ್ಯ ನಡೆಯಲಿದೆ