RCB ಮುಂದಿನ ಪಂದ್ಯ ಬುಧವಾರ: ಎದುರಾಳಿ ಯಾರು?

RCB ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 26 ಬುಧವಾರ ಆಡಲಿದೆ

ಬೆಂಗಳೂರು ತಂಡದ ಮುಂದಿನ ಎದುರಾಳಿ ಕೋಲ್ಕತ್ತಾ ನೈಟ್ ರೈಡರ್ಸ್

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ

ಸಂಜೆ 7:30ಕ್ಕೆ RCB vs KKR ಪಂದ್ಯ ಆಯೋಜಿಸಲಾಗಿದೆ

ಅಂಕಪಟ್ಟಿಯಲ್ಲಿ RCB 8 ಪಾಯಿಂಟ್'ನೊಂದಿಗೆ ಐದನೇ ಸ್ಥಾನದಲ್ಲಿದೆ