ಗುರುವಾರವೇ RCB ಮುಂದಿನ ಪಂದ್ಯ: ಯಾರ ವಿರುದ್ಧ?

RCB ತನ್ನ ಮುಂದಿನ ಪಂದ್ಯವನ್ನು ಎಪ್ರಿಲ್ 20 ರಂದು ಆಡಲಿದೆ

ಬೆಂಗಳೂರು ತಂಡದ ಮುಂದಿನ ಎದುರಾಳಿ ಪಂಜಾಬ್ ಕಿಂಗ್ಸ್

RCB vs PBKS ಪಂದ್ಯ ಮೊಹಾಲಿಯಲ್ಲಿ ಆಯೋಜಿಸಲಾಗಿದೆ

ಗುರುವಾರ ಮಧ್ಯಾಹ್ನ 3:30 ಕ್ಕೆ ಈ ಪಂದ್ಯ ಆರಂಭವಾಗಲಿದೆ

ಮೂರು ಪಂದ್ಯಗಳನ್ನು ಸೋತಿರುವ  RCB ತಂಡಕ್ಕೆ ಗೆಲುವು ಅನಿವಾರ್ಯ