ಎರಡೇ ದಿನ ಬಿಡುವು: RCB ಮುಂದಿನ ಪಂದ್ಯ ಯಾರ ವಿರುದ್ಧ?

RCB ತನ್ನ ಮುಂದಿನ ಪಂದ್ಯವನ್ನು ಭಾನುವಾರ ಆಡಲಿದೆ

ಏ. 23 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ RCB ಕಣಕ್ಕಿಳಿಯಲಿದೆ

ಈ ಪಂದ್ಯದಲ್ಲಿ  RCB ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ

ಹಸಿರು ಜೆರ್ಸಿ ಮೂಲಕ ಮರವನ್ನು ಉಳಿಸಿ-ಬೆಳೆಸುವ ಬಗ್ಗೆ ಸಂದೇಶ ಸಾರಲಿದೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜಿಸಲಾಗಿದೆ

RCB vs RR ಪಂದ್ಯ ಮಧ್ಯಾಹ್ನ 3:30ಕ್ಕೆ ಶುರುವಾಗಲಿದೆ